ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಚಕಮಕಿ ನಡೆಯಿತು. 85ನೇ ಓವರ್ನನಲ್ಲಿ ಆಂಡರ್ಸನ್ ಬೌಲಿಂಗ್ ಮಾಡುವ ನಡೆವೆ ಇಬ್ಬರೂ ಮಾತಿಗೆ ಮಾತು ಬೆಳೆಸಿ ತಾಗಿಕೊಂಡು ಹೋದರು.
With the English desperate to get a wicket, there was a few words exchanged between James Anderson and Siraj. The incident happened during the 84th over of innings when Siraj had a swing and miss off Anderson.